SWARNA BINDU PRASHANA - ಸ್ವರ್ಣ ಬಿಂದು ಪ್ರಾಶನ
SWARNA BINDU PRASHANA
ಸ್ವರ್ಣ ಬಿಂದು ಪ್ರಾಶನ
AYURVEDIC METHOD OF IMMUNIZATION FOR CHILDREN
FROM THE AGE OF 06 MONTHS TO 15 YEARS
ಆಯುರ್ವೇದಿಕ್ಇಮ್ಯೂ ನೈಸೇಷನ್ 06 ತಿಂಗಳಿನಿಂದ 15 ವರ್ಷದ ವರೆಗಿನಮಕ್ಕಳಿಗಾಗಿ
Swarna Prashana on Pushya Nakshatra
Pushya Nakshatra is considered to be one of the most auspicious of the 27 Nakshatras and the Nakshatra associated with Spiritual Growth, Enlightenment, and Positive energy
It is referred to as the Nakshatra for gold (Swarna).
Hence, it is auspicious to perform Swarna Prashana on this day.
ಪುಷ್ಯನಕ್ಷತ್ರದಂದು ಸ್ವರ್ಣ ಪ್ರಾಶನ
- ಪುಷ್ಯ ನಕ್ಷತ್ರವು 27 ನಕ್ಷತ್ರಗಳಲ್ಲಿ ತುಂಬಾ ಮಂಗಳಕರವಾದುದು ಮತ್ತು ನಕ್ಷತ್ರವು ಆಧ್ಯಾತ್ಮಿಕ ಬೆಳವಣಿಗೆಗೆ ಜ್ಞಾನೋದಯ ಮತ್ತು ಸಕಾರಾತ್ಮಕ ಶಕ್ತಿಗೆ ಸಹಾಯಕವಾದುದಾಗಿದೆ .
- ಪುಷ್ಯ ನಕ್ಷತ್ರವು ಸ್ವರ್ಣಕ್ಕೆ(ಚಿನ್ನ) ಸಂಬಂಧಿಸಿದ ನಕ್ಷತ್ರವಾಗಿದೆ
- ಆದುದರಿಂದ ಪುಷ್ಯ ನಕ್ಷತ್ರದಂದು ಸ್ವರ್ಣ ಪ್ರಾಶನ ಮಾಡುವುದು ಮಂಗಳ ಕರವಾಗಿದೆ.
BENEFITS OF SWARNA PRASHANA
BOOSTS IMMUNE SYSTEM
ENHANCES MEMORY
IMPROVES DIGESTION
REDUCES MENTAL AGITATION
IMPROVES OVERALL MENTAL AND PHYSICAL HEALTH
ಸ್ವರ್ಣ ಪ್ರಾಶನದ ಪ್ರಯೋಜನಗಳು
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ
- ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
- ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
- ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ
Vedic Chikitsa cordially invites you and your children for Swarna Bindu Prashana
ವೇದಿಕ್ ಚಿಕಿತ್ಸಾ ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಸ್ವರ್ಣ ಬಿಂದು ಪ್ರಾಶನಕ್ಕೆ ಹಾರ್ದಿಕವಾಗಿ ಆಮಂತ್ರಿಸುತ್ತಿದ್ದೇವೆ